
ರಸ್ತೆಯಲ್ಲೇ ಮರಣಗುಂಡಿ! ಕೆರೆಹಳ್ಳಿಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜು | ಯುವಕನಿಗೆ ಗಂಭೀರ ಗಾಯ
A car fell into an open pit dug for road work in Kerehalli near Rippenpete, causing a serious accident. One person was critically injured and shifted to Meggan Hospital, Shivamogga. ರಿಪ್ಪನ್‌ಪೇಟೆ: ಪಟ್ಟಣದ ಸಮೀಪದ ಕೆರೆಹಳ್ಳಿ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೇಲೆ ನಡೆಯುತ್ತಿದ್ದ ಕಾಮಗಾರಿಗೆ ತೆರೆದಿದ್ದ ಹೊಂಡಕ್ಕೆ ಕಾರೊಂದು ಬಿದ್ದು ಭೀಕರ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮನೋಜ್ ಎಂಬ ಯುವಕನಿಗೆ ಗಂಭೀರ…


