ಸಾರ್ವಜನಿಕವಾಗಿ ಗನ್ ತೋರಿಸಿ ಬೆದರಿಕೆ ಹಾಕಿದ ಯುವಕ – ಪ್ರಕರಣ ದಾಖಲು|crime news
ಶಿವಮೊಗ್ಗ ನಗರ ದಲ್ಲಿ ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ. ಸೆಕೆಂಡ್ ಹ್ಯಾಂಡ್ ಬೈಕ್ ಡೀಲರ್ ಒಬ್ಬರಿಗೆ ಗನ್ ತೋರಿಸಿದ ಯುವಕ ಅದರಿಂದಲೇ ಅವರ ಮೇಲೆ ಹಲ್ಲೆ ಸಹ ಮಾಡಿದ್ಧಾನಂತೆ. ನಗರದ ಇಲಿಯಾಸ್ ನಗರದ ಬಳಿಇರುವ ಶಾದಿ ಮಹಲ್ ಬಳಿಯಲ್ಲಿ ಈ ಘಟನೆ ನಡೆದಿದೆ. ನಡೆದಿದ್ದೇನು? ಇಲಿಯಾಸ್ ನಗರದಲ್ಲಿ ಮೊಹಮ್ಮದ್ ರಿಯಾಮ್ ಎಂಬವರು ಬೈಕ್ ಡೀಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ಅಜರ್ ಎಂಬಾತ ಬಂದಿದ್ದನಂತೆ….